Posts

Showing posts from October, 2017

English Messages/ Jokes

😂😂 The best advertisement line against Pizza, Pasta, Burger, French Fries n all junk food:-  "Few moments on Lips, Forever on Hips!!"   😜😜😜😜😜😜 _______________________________ A good medical QUOTE:- Obesity is not because it runs in the family!!!!! It is because, no one runs in the family!!!!! 😄😄😄😄 Have a Healthy Lifestyle 🍏🍒🍅 ---------------------------------------- 👨 🏻 father     : father in law 👩 🏻 mother   : mother in law 👶 🏻 son          : son in law 👧 🏻 daughter : daughter in law 👦 🏻 brother   : brother in law 👱 🏻‍♀ sister       : sister in law 👵 🏻 wife          : ???? *She Is The Law*        😀 😂😜 👏👏👏😇👏👏👏 Dedicated to all married friends 👴 🏻 Husband    : ????? _Follow the Law_ 🤣 ------------------------------------- I was amazed at the percentages (of XIIth ...

Kannada messages/ Jokes

Image
_ ಹತ್ತಿ ಕಿವೀಲಿ ಇಟ್ಟರೆ _ * ಶೀತ * _ ಅಂತ ಅರ್ಥ ...!!_ _ ಅದೇ ಹತ್ತಿ ಮೂಗಿನಲ್ಲಿ _ _ ಇಟ್ಟರೆ _ * ಗೋತ * _ ಅಂತ ಅರ್ಥ ...!!_ *_ ಹತ್ತಿ ಕಿವಿಯಿಂದ ಮೂಗಿಗೆ ಬರುವಷ್ಟರಲ್ಲಿ ಜೀವನ ಅನುಭವಿಸಿ ....!!_* ------------------------------- Joke of the day ಚಿಂತೆಯಲ್ಲಿ ಮಳುಗಿದ ಪತಿ     ಗುರು ಸ್ವಾಮಿಗಳ ಹತ್ತಿರ ಹೋಗಿ ಕೇಳಿದ .... ಸ್ವಾಮೀಜಿ .... ಕೆಲವು ಸಲ ಮಧ್ಯ ರಾತ್ರಿ ನನಗೆ ಎಚ್ಚರವಾದಾಗ ನನ್ನ ಹೆಂಡತಿ ಕಡೆ ನೋಡಿದಾಗ ಅವಳ ಮುಖ ಹೊದ್ದಿಕೆಯ ಹಿಂದೆ ಹೊಳೆಯುತ್ತಿರುತ್ತದೆ ... ಅವಳ ದೇಹದಲ್ಲಿ ದಿವ್ಯ ಜ್ಯೋತಿ ಪ್ರವೇಶಿಸುತ್ತಿದೆಯೇ ... ಏನಿದು ಪವಾಡ ಸ್ವಾಮೀಜಿ ... ಇದರ ಅರ್ಥ ಏನು ಸ್ವಾಮೀಜಿ ....!? ಸ್ವಾಮಿಜಿ :   ವತ್ಸಾ .... ಅದರರ್ಥ ನಿನ್ನ ಹೆಂಡತಿ   ನಿನ್ನ ಫೋನ್ ಕಾಲ್ಸ್ ಮತ್ತು ಮೆಸೇಜ್ ಚೆಕ್ ಮಾಡ್ತಿದ್ದಾಳೆ .... ನೀನು ಮಲಗುವ ಮೊದಲು ನಿನ್ನ ಮೊಬೈಲ್ ಫೋನ್ ಲಾಕ್ ಮಾಡಲು ಮರೆಯಬೇಡ .... 😊 😄 --------------------------------- ' ಮನೆಗೆ ಹೊಸ ನಾಯಿ   ತಂದೋನ್ ಒಬ್ಬ FACEBOOK ನಲ್ಲಿ PHOTO ಹಾಕಿ ಈ ತರ ಬರೆದಿದ್ದ ...' *" ನಾನು ಈ ನಾಯಿ ತ೦ದೆ ..."!* 😀😀😀😀 😃😃😃😃 ------------------------------...