Kannada messages/ Jokes
_ಹತ್ತಿ ಕಿವೀಲಿ ಇಟ್ಟರೆ_ *ಶೀತ* _ಅಂತ ಅರ್ಥ...!!_
_ಅದೇ ಹತ್ತಿ ಮೂಗಿನಲ್ಲಿ_ _ಇಟ್ಟರೆ_ *ಗೋತ* _ಅಂತ ಅರ್ಥ...!!_
*_ಹತ್ತಿ ಕಿವಿಯಿಂದ ಮೂಗಿಗೆ ಬರುವಷ್ಟರಲ್ಲಿ ಜೀವನ ಅನುಭವಿಸಿ....!!_*
-------------------------------
Joke of the day
ಚಿಂತೆಯಲ್ಲಿ ಮಳುಗಿದ ಪತಿ ಗುರು ಸ್ವಾಮಿಗಳ ಹತ್ತಿರ ಹೋಗಿ ಕೇಳಿದ....
ಸ್ವಾಮೀಜಿ.... ಕೆಲವು ಸಲ ಮಧ್ಯ ರಾತ್ರಿ ನನಗೆ ಎಚ್ಚರವಾದಾಗ ನನ್ನ ಹೆಂಡತಿ ಕಡೆ ನೋಡಿದಾಗ ಅವಳ ಮುಖ ಹೊದ್ದಿಕೆಯ ಹಿಂದೆ ಹೊಳೆಯುತ್ತಿರುತ್ತದೆ... ಅವಳ ದೇಹದಲ್ಲಿ ದಿವ್ಯ ಜ್ಯೋತಿ ಪ್ರವೇಶಿಸುತ್ತಿದೆಯೇ... ಏನಿದು ಪವಾಡ ಸ್ವಾಮೀಜಿ...ಇದರ ಅರ್ಥ ಏನು ಸ್ವಾಮೀಜಿ....!?
ಸ್ವಾಮಿಜಿ: ವತ್ಸಾ....ಅದರರ್ಥ ನಿನ್ನ ಹೆಂಡತಿ ನಿನ್ನ ಫೋನ್ ಕಾಲ್ಸ್ ಮತ್ತು ಮೆಸೇಜ್ ಚೆಕ್ ಮಾಡ್ತಿದ್ದಾಳೆ....ನೀನು ಮಲಗುವ ಮೊದಲು ನಿನ್ನ ಮೊಬೈಲ್ ಫೋನ್ ಲಾಕ್ ಮಾಡಲು ಮರೆಯಬೇಡ....😊 😄
---------------------------------
'ಮನೆಗೆ ಹೊಸ ನಾಯಿ ತಂದೋನ್ ಒಬ್ಬ FACEBOOK ನಲ್ಲಿ PHOTO ಹಾಕಿ ಈ ತರ ಬರೆದಿದ್ದ...'
*"ನಾನು ಈ ನಾಯಿ ತ೦ದೆ ..."!*
😀😀😀😀 😃😃😃😃
----------------------------------
ಹೆಂಡ್ತಿ : ರೀ
ಗಂಡಸರು ಸತ್ತರೆ ಅವರಿಗೆ ಸ್ವರ್ಗದಲ್ಲಿ ಅಪ್ಸರೆಯರು ಸಿಗುತ್ತಾರಂತೆ.
ಹೆಂಗಸರು ಸತ್ತರೆ?
ಗಂಡ : (ಗೇಲಿಯಿಂದ) ಅವ್ರಿಗೆ ಮಂಗ ಸಿಗ್ತದೆ.😜
ಹೆಂಡ್ತಿ :
(ಬೇಜಾರಿಂದ). ಛೇ, ಎಂಥಹ ದುರಾದೃಷ್ಟ ನಮ್ಮದು.
ನಿಮಗೆ ಇಲ್ಲೂ ಅಪ್ಸರೆ...
ಅಲ್ಲೂ ಅಪ್ಸರೆ....
ನಮಗೆ ಭೂಲೋಕದಲ್ಲಿಯೂ ಮಂಗ
🐒🐒
ಸ್ವರ್ಗದಲ್ಲಿಯೂ ಮಂಗ...
🐒🐒🐒🐒🐒😒
ಗಂಡ : 😳🙄😳🙄😳🙄😳
--------------------------------
ಬಿಜಾಪೂರ ಕಡೆ ಹುಡುಗಾ ಹಳ್ಳಿಕಡೆ ಇರೋ ಹುಡುಗಿ ನೋಡಾಕ ಬಂದಿದ್ದಾ.
ಹುಡುಗಿ ಚಹಾ ತುಗೊಂಡ ಬಂದ್ಲು.
ಹುಡುಗಾ ಫೋನದಾಗ "ಲೋ ಮಚ್ಚಾ ಆ ಬಿಜಿನೆಸ್ ಡೀಲ್ ಹೇಗಾಯ್ತೊ 10 ಲಕ್ಷದ್ದು ..? ನಾ ನಾಳೆ ಅಮೇರಿಕಾ ಹೊಂಟೆನಪಾ ಅವರಿಗೆ ಹೇಳು ಈಗ ನಾ ಭೇಟಿ ಆಗುಲಿಕ್ಕಾಗುದಿಲ್ಲ ಅಂತಾ.."
ಹುಡುಗಿ ಚಹಾ ಹಿಡಕೊಂಡು ಮುಂದೆನೆ ನಿಂತು ಮುಸಿ ಮುಸಿ ನಗಾಕತ್ತಿದ್ಲು..
ಹುಡುಗಾ "ಓಹ್ Sorry ನಾ ಮಾತಾಡಕೋತ ಚಹಾನೆ ಮರೆತೆ."
ಹುಡುಗಿ ನಕ್ಕೋತ ಹೇಳಿದ್ಲು ...''ಚಹಾ ಅಲ್ಲರಿ....
ನಮ್ಮ ಊರಾಗ ಯಾವ ನೆಟವರ್ಕು ಬರಾಂಗಿಲ್ಲ......
ಜಾಸ್ತಿ ಡೌಲ್ ಮಾಡಬ್ಯಾಡ್ರಿ ಚಹಾ ಆರ್ತೈತಿ ಕುಡಿರಿ ಸಾಕ್"
😂😂😂
-------------------------------------------------------------------------------------------------------
------------------------------------------------------------------------------------------------------------
-------------------------------------------------------------------------------------------------------------
ಲಗ್ನ ಪತ್ರಿಕೆಯ ಒಂದು ವಿನೋದ..
*ನಿಮ್ಮ ಉಪಸ್ಥಿತಿಯೇ ಉಡುಗೊರೆ.*
*ದಯಮಾಡಿ ಉಡುಗೊರೆ ತರಬೇಡಿ.*
ಈಗ ಪುನಃ ಒಮ್ಮೆ ಓದಿ...!!!
ಅರ್ಥವಾದರೆ ಖಂಡಿತ ನಗುವಿರಿ...!!!
???????
😂😂😂😂
----------------------------------------------------------------------------------
ಗಂಡ ಹೆಂಡತಿ ಊಟಮಾಡುತ್ತಿದ್ದರು. ಊಟ ಆದ ಕೂಡಲೇ ಗಂಡ ಎರಡೂ ತಟ್ಟೆ
ತೊಳೆದು ತಂದಿಟ್ಟ. ಆಗ ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ
ನನ್ನ ಮರ್ಯಾದಿನೇ ತೆಗೆದು ಬಿಟ್ರಲ್ರೀ ---ನಾವೀಗ ಊಟಮಾಡಿದ್ದು ಹೋಟೆಲಲ್ಲಿ ಅಂತ ಸ್ವಲ್ಪಾನೂ ಜ್ಞಾನ ಇಲ್ಲಾ ನಿಮ್ಗೆ
:D :D
-------------------------------------------------------------------------------------
ಒಮ್ಮೆ ಸನ್ಯಾಸಿಯೊಬ್ಬರು ದೇವಸ್ಥಾನಕ್ಕೆ ಪೂಜೆಮಾಡಲು ಹೋಗುತ್ತಿರುವಾಗ ದೇವಸ್ಥಾನದ ಪಕ್ಕದ ಮೈದಾನದಲ್ಲಿ ತುಂಬಾ ಮಕ್ಕಳು ಆಟ ಆಡುತ್ತಿದ್ದರು.
ಸನ್ಯಾಸಿಗೆ ಮಕ್ಕಳನ್ನು ಒಮ್ಮೆ ಪರೀಕ್ಷಿಸಬೇಕೆಂದು ಅನಿಸಿತು.
ಹಾಗೆ ಒಬ್ಬ ಪುಟ್ಟ ಬಾಲಕನನ್ನು ಹತ್ತಿರ ಕರೆದು, ಉರಿಯುತ್ತಿದ್ದ ದೀಪವೊಂದನ್ನು ಆ ಬಾಲಕನ ಕೈಗೆ ಕೊಡುತ್ತಾ - ಈ ಬೆಳಕಿನ ಪ್ರಕಾಶವು ಎಲ್ಲಿಂದ ಬಂತು ಅಂತ ಕೇಳಿದರು.
ಆ ಬಾಲಕ ಸ್ವಲ್ಪ ಹೊತ್ತು ಯೋಚಿಸಿದ ನಂತರ ಆ ದೀಪವನ್ನು ಊದಿ ನಂದಿಸುತ್ತಾ - ಈಗ ಆ ಪ್ರಕಾಶವು ಎಲ್ಲೋಯ್ತು ಸ್ವಾಮಿಗಳೇ ಅಂತ ಕೇಳುತ್ತಾನೆ...
ಸ್ವಾಮಿಗಳು ಆಶ್ಚರ್ಯದಿಂದ ಆ ಬಾಲಕನನ್ನು ಅಪ್ಪಿಕೊಂಡು ಬಾಲಕನ ತಲೆಯ ಮೇಲೆ ಕೈಯನ್ನಿಟ್ಟು - ನೀನು ಅಸಾಮಾನ್ಯ ದೈವಿಕ ಶಕ್ತಿ ಇರುವವನು.ನಿನ್ನ ಹೆಸರು ಜಗತ್ತಿನಲ್ಲೆಲ್ಲಾ ಚಿರಪರಿಚಿತವಾಗುವುದು... ಅಂತ ಆಶೀರ್ವದಿಸಿ ಹೊರಟು ಹೋದರು.
ನಂತರದ ದಿನಗಳಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆದ ಆ ಬುದ್ದಿವಂತ ಬಾಲಕನೇ ಈ ಪೋಸ್ಟನ್ನು ಹಾಕಿದ ಈ ನಾನು.😜😜😜😜
----------------------------------------------------------------------------------------------
ಕಸ್ಟಮರ್ : ನಾನು ಇವತ್ತು ಚೆಕ್ ಜಮಾ ಮಾಡಿದ್ರೆ ಯಾವೊತ್ತು ಕ್ಲಿಯರ್ ಆಗಬಹುದು????
ಕ್ಲರ್ಕ್ : 3 ದಿನ ಆಗುತ್ತೆ ಸರ್.
ಕಸ್ಟಮರ್ : ಏನ್ರೀ ಇದು ಎರಡು ಬ್ಯಾಂಕ್ ಎದುರು-ಬದರು ಇದೆ ಆದ್ರೂ 3 ದಿನಾ ಆಗುತ್ತಾ .....!!!
ಕ್ಲರ್ಕ್ : ಪ್ರೊಸೀಜರ್ ಫಾಲೊ ಮಾಡ್ಬೇಕಲ್ಲ ಸರ್, ನೀವೇ ಯೋಚ್ನೆ ಮಾಡಿ ನೋಡಿ ...ನೀವು ಎಲ್ಲಿಗೋ ಹೋಗುವಾಗ, ಸ್ಮಶಾನದ ಎದುರೇ ನೀವು ಸತ್ತು ಹೋದರೆ ನಿಮ್ಮನ್ನು ಮನೆಗೆ ತಗೊಂಡು ಹೋಗ್ತಾರಾ ಇಲ್ಲ ಅಲ್ಲೇ ಮಣ್ಣು ಮಾಡ್ತಾರಾ ನೀವೇ ಹೇಳಿ ಸರ್? 😜😜😜
------------------------------------------------------------------------------------------------
ಮಗ: ಯವ್ವಾ.. ಅಪ್ಸರೆಯರು ಸ್ವರ್ಗದಾಗ ತಾನೇ ಇರೋದು.?
ಅವ್ವ: ಹೌದಪ್ಪಾ.. ಯಾಕ.?
ಮಗ: ಮತ್ತ ಪಕ್ಕದಮನೆ ಆಂಟೀ ಇಲ್ಲೇ ಯಾಕ ಅದರಾ.?
ಅವ್ವ: ಆ ಶೂರ್ಪನಖಿ ಅಪ್ಸರೆ ಅಂತ ಯಾರ ಹೇಳಿದ್ರು ನಿನಗ..
ಮಗ: ಮೊನ್ನೆ ಅಪ್ಪ ಹೇಳಾಕತ್ತಿದ್ದ "ನೀನು ಅಪ್ಸರೆ ತರಾ ಕಾಣ್ತಿಯಾ" ಅಂತ.? ಹೇಳವ್ವಾ ಆಂಟಿ ಸ್ವರ್ಗಕ್ಕ ಯಾಕ ಹೋಗಿಲ್ಲ.?..
ಅವ್ವಾ: ಇವತ್ತ ಹೋಗ್ತಾಳ.. ಅಕಿ ಜೊತೆ ನಿಮ್ಮ ಅಪ್ಪನೂ ಹೋಗ್ತಾನ
ನೋಡ್ಕೊಂತ ಇರು..😜😜🤣😂
-------------------------------------------------------------------------------------------
ದೇವಸ್ಥಾನಕ್ಕೆ ಬಂದ ದಂಪತಿಗಳ ಹತ್ತಿರ,
ಅರ್ಚಕರು ಕೇಳಿದ್ರು ?
'ಮಂಗಳಾರತಿ ಯಾರ ಹೆಸರಿನಲ್ಲಿ ಮಾಡಲಿ ' ?
ಆಗ ಗಂಡ ಹೇಳ್ತಾನೆ 'ಅವಳ ಹೆಸರಿಗೆ ಮಾಡಿ, ನನಗೆ ಮನೆಯಲ್ಲಿ ಆಗ್ಲೇ ಆಗಿದೆ'😖😖😁😁😁😁😁😝
------------------------------------------------------------------------------------------------
ಮನೆಗೆ ಹೊಸ ನಾಯಿ🐕
ತಂದೋನ್ ಒಬ್ಬ FACEBOOK ನಲ್ಲಿ PHOTO ಹಾಕಿ ಈ ತರ ಬರೆದಿದ್ದ...'
*"ನಾನು ಈ ನಾಯಿ ತ೦ದೆ ..."!*
😃😃😃😃
-----------------------------------------------------------------------------------------------
ಚಿಂತೆಯಲ್ಲಿ ಮಳುಗಿದ ಪತಿ 😳 ಗುರು ಸ್ವಾಮಿಗಳ ಹತ್ತಿರ ಹೋಗಿ ಕೇಳಿದ....
ಸ್ವಾಮೀಜಿ.... ಕೆಲವು ಸಲ ಮಧ್ಯ ರಾತ್ರಿ ನನಗೆ ಎಚ್ಚರವಾದಾಗ ನನ್ನ ಹೆಂಡತಿ ಕಡೆ ನೋಡಿದಾಗ ಅವಳ ಮುಖ ಹೊದ್ದಿಕೆಯ ಹಿಂದೆ ಹೊಳೆಯುತ್ತಿರುತ್ತದೆ... ಅವಳ ದೇಹದಲ್ಲಿ ದಿವ್ಯ ಜ್ಯೋತಿ ಪ್ರವೇಶಿಸುತ್ತಿದೆಯೇ... ಏನಿದು ಪವಾಡ ಸ್ವಾಮೀಜಿ...ಇದರ ಅರ್ಥ ಏನು ಸ್ವಾಮೀಜಿ....!?
ಸ್ವಾಮಿಜಿ: ವತ್ಸಾ....ಅದರರ್ಥ ನಿನ್ನ ಹೆಂಡತಿ ನಿನ್ನ ಫೋನ್ ಕಾಲ್ಸ್ ಮತ್ತು ಮೆಸೇಜ್ ಚೆಕ್ ಮಾಡ್ತಿದ್ದಾಳೆ....ನೀನು ಮಲಗುವ ಮೊದಲು ನಿನ್ನ ಮೊಬೈಲ್ ಫೋನ್ ಲಾಕ್ ಮಾಡಲು ಮರೆಯಬೇಡ....😊 😄
-----------------------------------------------------------------------------------------------
ಫ್ರೀ ಇದ್ದೀರಾ......❓
❓
❓
❓
ಶ್ರವಣಬೆಳಗೊಳದ ಗೋಮಟೇಶ್ವರನಿಗೆ 4 ದಿನ ರಜೆ ಬೇಕಂತೆ ಅದ್ಕೇ 4 ದಿನ ನೀವು ನಿಲ್ತೀರಾ..❓
ಪ್ಲೀಸ್.....
ದೇವರ ಕಾರ್ಯ
ಇಲ್ಲ ಅನ್ಬೇಡಿ.!
😜😜
-----------------------------------------------------------------------------------------------
ಅಪ್ಪಾ, ನಾ ಸಾಲಿ ಬಿಡತೇನಿ😭
ಅಪ್ಪ: ಯಾಕಲೆ😳
ಮಗ: ಅಲ್ಲಪಾ, ಒಬ್ಬೊಬ್ರು
ಒಂದ್ ನಮೂನಿ ಕಲಸ್ತಾರ, cell " ಅಂದ್ರ
Biology teacher, ಜೀವ ಕೋಶ ಅಂತಾರ,
Physics madam, battery. ಅಂತಾರ,
History sir ಜೈಲು ಅಂತಾರ,
Electronics sir, ಮೊಬೈಲ ಅಂತಾರ,
ಒಬ್ಬರದೊಬ್ಬರಿಗೆ ತಾಳ ಇಲ್ಲ, ತಂತಿ ಇಲ್ಲ,
ಇಂಥ ಸಾಲ್ಯಾಗ ಕಲ್ತು ನಾ ಏನ್ ಉಳ್ಳಾಗಡ್ಡಿ ಸಿಪ್ಪಿ ಸುಲೀಲಿ?
😰😝😂😂
____________________________________________
ಚೀನಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ
ನಿದ್ರೆಯಲ್ಲಿ 3 ಗಂಟೆ ನಡೆದಿದ್ದಾನೆ..
ನಾವು ಗ್ರೇಟ್....!
🇺🇸
ಅಮೇರಿಕಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ
3 ಗಂಟೆ ಸೈಕಲ್ ಓಡಿಸಿದ್ದಾನೆ..
ನಾವು ಗ್ರೇಟ್....!
🇯🇵
ಜಪಾನ್ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 3
ಗಂಟೆ ವಿಮಾನ ಹಾರಿಸಿದ್ದಾನೆ..
ನಾವು ಗ್ರೇಟ್....!
🇮🇳
ಭಾರತೀಯ ಪ್ರಜೆ : ಸಾಕು ನಿಲ್ಸಿ... ನಮ್ಮ
ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 4 ವರ್ಷ ಕರ್ನಾಟಕ
ರಾಜ್ಯದ ಸರ್ಕಾರನೇ ನಡೆಸಿದ್ದಾನೆ...
ಆದರೂ ನಿಮ್ ಥರ ನಾವು ಜಂಭ
ಕೊಚ್ಕೊಳ್ಳೋದಿಲ್ಲ
ಗೊತ್ತಾ....????
😝😝😝😝👆😝😝
---------------------------------------------------------------------------------------
1947 ರಲ್ಲಿ WhatsApp ಇರಲಿಲ್ಲ, ಒಳ್ಳೇದೇ ಆಯಿತು..
ಇದ್ದಿದ್ರೆ ಸ್ವಾತಂತ್ರ್ಯದ ಹೋರಾಟಕ್ಕೆ ಯಾರು ಹೊರಗೆ ಬರುತ್ತಿರಲಿಲ್ಲ...
ಎಲ್ಲರೂ ಮನೆಯಲ್ಲಿ ಕುಳಿತು ಈ ಮೇಸಜನ್ನು ಬ್ರಿಟಿಷರಿಗೆ
ತಲಪುವರೆಗೂ Forward ಮಾಡ್ರಿ ಅಂತ ಹೇಳ್ತಿದ್ರು.
😝😝😝😝
---------------------------------------------------------------------------
ಒಬ್ಬಟ್ಟು :
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಪ್ರಖ್ಯಾತ ಹರಿಕಥಾ ವಿದ್ವಾಂಸರಾದ ರಘುನಾಥ ದಾಸರು ತಮ್ಮ ಹರಿಕಥೆಯಲ್ಲಿ ನಿರೂಪಿಸುತ್ತಿದ್ದ ಹಾಸ್ಯ ಪ್ರಸಂಗವಿದು.
ಒಂದು ಕಛೇರಿಯಲ್ಲಿ ಒಬ್ಬ ಬ್ರಿಟಿಷ್ ಅಧಿಕಾರಿಯೊಬ್ಬ ಇದ್ದ. ಆತನಿಗೆ ಕನ್ನಡ ಬರುತ್ತಿರಲಿಲ್ಲ, ಅದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ.
ಒಮ್ಮೆ ತನ್ನ ತಂದೆಯ ಶ್ರಾದ್ದದ ಸಲುವಾಗಿ ರಜೆ ಕೋರಿ ಇಂಗ್ಲಿಷ್ ನಲ್ಲಿ ಗುಮಾಸ್ತ ರಜಾ ಚೀಟಿ ಬರೆದ. ಅದು ಹೀಗಿತ್ತು 'tomarro my fathers Thithi..grant one day leave' ಎಂದು.
ಆದರೆ ಆ ಇಂಗ್ಲಿಷ್ ಅಧಿಕಾರಿಗೆ thithi ಅಂದರೇನೆಂದು ತಿಳಿಯಲಿಲ್ಲ. ಗುಮಾಸ್ತನನ್ನು ಕರೆದು ಕೇಳಿದ 'What is Thithi?
ಗುಮಾಸ್ತ : thithi ಅಂದರೆ thithi ಸರ್ ಅಂದ.
ಅಧಿಕಾರಿಗೆ ಅರ್ಥವಾಗದಿದ್ದರೂ ರಜೆ ಮಂಜೂರು ಮಾಡಿದ. ಗುಮಾಸ್ತ ಮಾರನೇ ದಿನ ತಿಥಿ ಮುಗಿಸಿಕೊಂಡು ಒಬ್ಬಟ್ಟನ್ನು ಅಧಿಕಾರಿಗೆ ಅಭಿಮಾನದಿಂದ ನೀಡಿದ. ಒಬ್ಬಟ್ಟಿನ ರುಚಿಗೆ ಅಧಿಕಾರಿ ಮಾರುಹೋದ
ಅಧಿಕಾರಿ: What is this, so nice..how to make it
ಗುಮಾಸ್ತ: This is OBBATTU.... this is poornam..this is hittu...putting..lutting...eating..
ಹರ್ಷಗೊಂಡ ಅಧಿಕಾರಿ ಹೇಳಿದ 'I will sanction two more days leave to you..make my THITHI and bring some more Obbats."
----------------------------------------------------------------
ಒಂದು ರಾತ್ರಿ ಕಾರಿನಲ್ಲಿ ಲೀಲಾ ಮತ್ತು ಅವಳ ಫ್ಯಾಮಿಲಿ ಹೋಗ್ತಾ ಇತ್ತು... ಟ್ರಾಫಿಕ್ ಪೊಲೀಸ್ ಕಾರ್ ನ್ನು ನಿಲ್ಲಿಸಿ...
ಈ ವಾರವನ್ನು ಸುರಕ್ಷತಾ ಸಪ್ತಾಹ ಅಂತ ಆಚರಿಸುತ್ತಿದ್ದೀವಿ. ನೀವು ಸೀಟ್ ಬೆಲ್ಟ್
ಹಾಕಿಕೊಂಡು ಗಾಡಿ ಓಡಿಸ್ತಾದ್ದೀರಾ. ಅದಕ್ಕೋಸ್ಕರ ನಿಮಗೆ ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ.
*ಲೀಲಾ:* ತುಂಬಾ ಥ್ಯಾಂಕ್ಸ್ ಸರ್.
*ಪೊಲೀಸ್:* ನೀವು ಆ ಹಣವನ್ನು ಏನು ಮಾಡುತ್ತೀರಿ?"
*ಲೀಲಾ:* "ನಾನು ಈ ಹಣದಿಂದ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತೀನಿ"
*ಪೊಲೀಸ್:* 😳ಏನು, ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ವಾ???
ಗಾಬರಿಗೊಂಡ ಲೀಲಾಳ ಅಮ್ಮ "ಇವಳ ಮಾತಿಗೆ ಅಷ್ಟೊಂದು ಬೆಲೆ ಕೊಡಬೇಡಿ ಸಾರ್. ಕುಡಿದು ಏನ್ ಏನೋ ಮಾತಾಡ್ತಾಳೆ..."
*ಪೊಲೀಸ್:* 😳😳ಏನು? ಇವಳು ಕುಡಿದು ಡ್ರೈವಿಂಗ್ ಮಾಡ್ತಿದಾಳಾ!???
ಅಷ್ಟೊತ್ತಿಗೆ ಹಿಂದಿನ ಸೀಟಿನಲ್ಲಿ ಮಲಗಿದ್ದ ಲೀಲಾಳ ಅಪ್ಪ ಕಣ್ಣುಜ್ಜಿಕೊಳ್ಳುತ್ತಾ ಎದ್ದು ಪೊಲೀಸ್ ಎದುರಿಗೆ ಇದ್ದಿದ್ದು ನೋಡಿ,"ನಂಗೆ ಮೊದಲೇ ಗೊತ್ತಿತ್ತು ಈ ಕದ್ದ ಕಾರಿನಲ್ಲಿ ಜಾಸ್ತಿ
ದೂರ ಹೋಗೋಕೆ ಆಗೋಲ್ಲ ಅಂತ.
ನನ್ ಮಾತು ಕೇಳಿದ್ರಾ!?
*ಪೊಲೀಸ್:* 😳😳😳
----------------------------------------------------------------
ಸತ್ತ ಮೇಲೂ
ಫೇಸ್ಬುಕ್ ವಾಟ್ಸಾಪ್
ನೋಡ್ಬೇಕು ಅಂದ್ರೆ
ನೇತ್ರ ದಾನ ಮಾಡಿ....😜😜😜😂😂
---------------------------------------------------------------
😂😂😂
ಯಾವ ಹೆಂಡ್ತಿ ಗಂಡನಿಗೆ ಹೆದರತಾಳೋ...
ಅವಳು ಸೀದಾ ಸ್ವರ್ಗಕ್ಕೆ ಹೋಗ್ತಾಳೆ...
ಯಾವ ಹೆಂಡ್ತಿ ಹೆದರೋದಿಲ್ವೋ..
ಅವಳಿಗೆ ಭೂಮಿಯೇ ಸ್ವರ್ಗವಾಗಿರುತ್ತೆ...
😷😷😷😷
----------------------------------------------------------------
ಧಿಡೀರ್ ಸಾಂಬಾರ್ ಮಾಡುವ ವಿಧಾನ..
ಬೇಕಾಗುವ ಸಾಮಾನುಗಳು.(ಹಾವಭಾವ)
ಕುಟುಂಬದ ಅಳತೆಗೆ ತಕ್ಕ ಪಾತ್ರೆˌ ಹ್ಯಾಪು ಮೋರೆ..
ಮಾಡುವ ವಿಧಾನ...
ಮೊದಲು ಮುಖವನ್ನು ತೊಳೆಯಬಾರದು..
ಪಾತ್ರೆಯನ್ನು ತೊಳೆದುˌ ತುಸು ಮಾಸಿದ ಸೀರೆ ಅಥವಾ ನೈಟಿಯನ್ನು ತೊಟ್ಟುಕೊಂಡುˌ ಕೂದಲನ್ನು ಹೌದು ಅಲ್ಲ ಎನ್ನುವಂಂತೆ ಹರಡಿಕೊಂಡುˌ ಮೇಲೆ ತಿಳಿಸಿದ ಹ್ಯಾಪು ಮೋರೆ ಹಾಕಿಕೊಂಡು ಪಕ್ಕದ ಮನೆಯ ಬಾಗಿಲು ತಟ್ಟಬೇಕು.. ಅವರು ಬಾಗಿಲು ತೆರೆಯುವಾಗ ಮೋರೆ ಆದಷ್ಟು ಹ್ಯಾಪಾಗಿರಬೇಕು... ಬಾಗಿಲು ತೆರೆದ ತಕ್ಷಣ ಪ್ಲೀಸ್ ಅರ್ಜೆಂಟಾಗಿ ಗೆಸ್ಟ ಬಂದ್ ಬಿಟ್ರು.. ಸ್ವಲ್ಪ ಸಾಂಬಾರ್ ಕೊಡ್ತೀರಾ ಅಂತ ಕೇಳಿ.. ಅವರು ಪಾತ್ರೆಯಲ್ಲಿ ಸಾಂಬಾರ್ ಕೊಟ್ಟ ತಕ್ಷಣ ಮನೆಗೆ ಬಂದು ಸ್ಟೋವ್ ಮೇಲಿಟ್ಟು ಬಿಸಿ ಮಾಡಿ...ಈಗ ಧಿಡೀರ್ ಸಾಂಬಾರ್ ಸವಿಯಲು ಸಿದ್ಧ..
ಇದನ್ನು ವಾರಕ್ಕೊಮ್ಮೆ ಮಾಡಬಹುದು..ವಿಭಿನ್ನ ರುಚಿ ಬರಲು.ಮನೆಗಳನ್ನು ಬದಲಾಯಿಸುತ್ತಿರಬೇಕು... 😂😜
------------------------------------------------------------
ಅಪ್ಪಾ, ನಾ ಸಾಲಿ ಬಿಡತೇನಿ😭
ಅಪ್ಪ: ಯಾಕಲೆ😳
ಮಗ: ಅಲ್ಲಪಾ, ಒಬ್ಬೊಬ್ರು
ಒಂದ್ ನಮೂನಿ ಕಲಸ್ತಾರ, cell " ಅಂದ್ರ
Biology teacher, ಜೀವ ಕೋಶ ಅಂತಾರ,
Physics madam, battery. ಅಂತಾರ,
History sir ಜೈಲು ಅಂತಾರ,
Electronics sir, ಮೊಬೈಲ ಅಂತಾರ,
ಒಬ್ಬರದೊಬ್ಬರಿಗೆ ತಾಳ ಇಲ್ಲ, ತಂತಿ ಇಲ್ಲ,
ಇಂಥ ಸಾಲ್ಯಾಗ ಕಲ್ತು ನಾ ಏನ್ ಉಳ್ಳಾಗಡ್ಡಿ ಸಿಪ್ಪಿ ಸುಲೀಲಿ?
😰😝😂😂
------------------------------------------------------------
🇨🇳 ಚೀನಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ
ನಿದ್ರೆಯಲ್ಲಿ 3 ಗಂಟೆ ನಡೆದಿದ್ದಾನೆ..
ನಾವು ಗ್ರೇಟ್....!
🇺🇸 ಅಮೇರಿಕಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ
3 ಗಂಟೆ ಸೈಕಲ್ ಓಡಿಸಿದ್ದಾನೆ..
ನಾವು ಗ್ರೇಟ್....!
🇯🇵 ಜಪಾನ್ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 3
ಗಂಟೆ ವಿಮಾನ ಹಾರಿಸಿದ್ದಾನೆ..
ನಾವು ಗ್ರೇಟ್....!
🇮🇳 ಭಾರತೀಯ ಪ್ರಜೆ : ಸಾಕು ನಿಲ್ಸಿ... ನಮ್ಮ
ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 4 ವರ್ಷ ಕರ್ನಾಟಕ
ರಾಜ್ಯದ ಸರ್ಕಾರನೇ ನಡೆಸಿದ್ದಾನೆ...
ಆದರೂ ನಿಮ್ ಥರ ನಾವು ಜಂಭ
ಕೊಚ್ಕೊಳ್ಳೋದಿಲ್ಲ
ಗೊತ್ತಾ....????
😝😝😝😝👆😝😝
-----------------------------------------------------------
He ::ಏನ್ಲ್ಲ ತುoಬ ದಿನ ಆಯ್ತು ನೋಡಿ ಎನ್ ಕೆಲ್ಸ ಮಾಡ್ತಿದ್ದೀಯಾ..??
Me ::import & export..😀😀
He ::ಹಂಗ್ಅಂದ್ರೆ ಏನ್ಲ ??
Me ::"ಫೇಸ್ ಬುಕ್ ಲ್ಲಿ ಬರೋದನ್ನ "ವಾಟ್ಸ್ಪಾಪ್ ಲ್ಲಿ ಹಾಕೋದು "ವಾಟ್ಸ್ಪಾಪ್ ಲ್ಲಿ " ಬರೋದನ್ನ " ಫೇಸ್ ಬುಕ್ ಲ್ಲಿ ಹಾಕೋದು...😜😜😜😜
-------------------------------------------------------------
ಯಾರನ್ನು ಮುಟ್ಟದ ಭಟ್ಟರು ವಿಮಾನದಲ್ಲಿ,ಗಗನಸಖಿಯನ್ನು ಮುಟ್ಟಿದರು.....
ಯಾಕೆಂದು ಕೇಳಿದ್ದಕ್ಕೆ ಅಂತರಿಕ್ಷದಲ್ಲಿ ಹುಡುಗಿಯರು ದೇವಕನ್ಯೆಗೆ ಸಮಾ ಎಂದ ಬಿಟ್ಟರು,,😀😀😀😀
ಯಾರ ಹತ್ರಾನೂ ನೀರನ್ನು ಮುಟ್ಟದ ಭಟ್ಟರು ವಿಮಾನದಲ್ಲಿ ಒಂದು ಬಿಯರ್ ಕುಡಿದು ಬಿಟ್ಟರು.... ಏಕೆಂದು ಕೇಳಿದ್ದಕ್ಕೆ ಭೂ ಸ್ಪರ್ಶವಾಗದ ನೀರು ಅಮೃತಕ್ಕೆ ಸಮಾ ಎಂದ ಬಿಟ್ಟರು .....
😂😂😂😂
---------------------------------------------------------
ಭೂಲೋಕದ ಎಂಟನೇ ಅದ್ಭುತ*
#ಮಳೆ_ಬರ್ತಿರುವಾಗ_ಕೊಡೆ_ಹಿಡಿದು_ ಗಿಡಕ್ಕೆ ನೀರು_ಹಾಕುತ್ತಿರುವ_ಅತೀ_ಬುದ್ದಿವಂತರು😂😂😂

Comments
Post a Comment